Rocking star Yash in his facebook live has said many things regarding his future projects, current films etc., He has spoken about his interest to act with challenging star darshan. <br /> <br /> ಮನೆ ವಿಚಾರವಾಗಿ ಯಶ್ ಫೇಸ್ಬುಕ್ ಲೈವ್ ಬಂದಿದ್ದು ಸಾಕಷ್ಟು ವಿಶೇಷ ಮಾಹಿತಿಗಳ ಬಗ್ಗೆ ಮಾತನಾಡಿದ್ದಾರೆ. ಮಲ್ಟಿ ಸ್ಟಾರರ್ ಸಿನಿಮಾಗಳು ಕನ್ನಡಲ್ಲಿ ಹೆಚ್ಚಾಗುತ್ತಿವೆ . ನೆಚ್ಚಿನ ನಟರನ್ನ ಒಟ್ಟಿಗೆ ನೋಡೋ ಖುಷಿ ನೇ ಬೇರೆ ಅದೇ ಕರಣಕ್ಕ ನಿರ್ದೇಶಕರು ಈ ಪ್ರಯತ್ನವನ್ನ ಮಾಡ್ತಿದ್ದಾರೆ . <br /> ಇದೀಗ ಯಶ್ ದರ್ಶನ ಜೊತೆ ಆಕ್ಟ್ ಮಾಡೋಕೆ ರೆಡಿ ಆಗಿದ್ದರಂತೆ <br />